ಅನಾಮಿಕ ಚೆಲುವೆಗೆ,…
9:17 pm by shashi sampalli
ಸವೆಯದ ಹಾದಿಯಲ್ಲೇ ಆಕೆಯ ಒಡನಾಟ
ಜುಳು-ಜುಳಿಸುವ ಮೋಹಕ ಝರಿಯೇ ಸಂಗಾತಿ;
ಆ ಸುಂದರಿಗೆ ಹೊಗಳಿಕೆಯೇ ಕೇಳಿಲ್ಲ!
ಪ್ರೀತಿಯ ಮಾತು ಇನ್ನೆಲ್ಲಿ?
ಹಸಿರು ಹಾವಸೆಗಟ್ಟಿದ
ಕಲ್ಲ ಹಾಸಿನ ಬದಿಯಲ್ಲಿ ಮಿನುಗುವ ಹೂ
ಕಗ್ಗತ್ತಲ ರಾತ್ರಿಯಲಿ ಮಿಂಚುವ
ಒಂಟಿ ತಾರೆ ಅವಳ ಚೆಲುವು.
ಅನಾಮಿಕಳಾಗೇ ಉಳಿದ
ಆ ಲೂಸಿಯ ಯಾನ ಮುಗಿದಿದೆ
ಸಮಾಧಿಯಲ್ಲಿ!
ಈಗುಳಿದಿರುವುದು ಅವಳ ಹಂಬಲವಷ್ಟೇ!
(wordsworth ನ ಲೂಸಿ ಪದ್ಯಗಳಲ್ಲಿ ಒಂದಾದ ’she dwelt among the untrodden ways’n ಅನುವಾದ)
chennagi translate madiddeera.
reallyy superb dear
ಚೆನ್ನಾಗಿದೆ. ನವಿರಾಗಿದೆ.
ಧನ್ಯವಾದಗಳು.
ಜೋಮನ್
Shashi,
I am a new comer to your blog. I am Vijayendra, Press Attache to Sri Mallikarjun Kharge, you have spoke to me several times.Your Blog is quite interesting.best of luck. regards Vijayendra
ನಗುವು ಸಹಜದ ಧರ್ಮ
ನಗಿಸುವುದು ಪರ ಧರ್ಮ
ನಗುವ ನಗಿಸುತ ನಗಿಸಿ
ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ-
ಎಂದವರು ಡಿ.ವಿ.ಜಿ. ಜೀವನವನ್ನು ನೋಡುವ ದೃಷ್ಟಿಯಲ್ಲಿ ನವಿರಾದ ಹಾಸ್ಯವನ್ನು ಬೆರೆಸಿಕೊಂಡು ಬಿಟ್ಟರೆ ಯಾವ ಕಷ್ಟಗಳೂ ನಮ್ಮನ್ನು ಕುಗ್ಗಿಸುವುದಿಲ್ಲ, ಅವಮಾನಗಳು ನಮ್ಮನ್ನು ನಿರ್ನಾಮ ಮಾಡುವುದಿಲ್ಲ. ಹಾಸ್ಯ ಶಾಕ್ ಅಬ್ಸಾರ್ವರ್ನಂತೆ ಆಘಾತಗಳನ್ನು ತಾಳಿಕೊಳ್ಳಬಲ್ಲ ಶಕ್ತಿಯನ್ನು ಕೊಡುತ್ತದೆ.
ಕನ್ನಡದಲ್ಲಿ ವೈವಿಧ್ಯಮಯ ಹಾಸ್ಯಕ್ಕಾಗಿ ಮೀಸಲಾದ ಬ್ಲಾಗ್ ‘ನಗೆ ನಗಾರಿ ಡಾಟ್ ಕಾಮ್’.
ವಿಳಾಸ: http://nagenagaaridotcom.wordpress.com/
ದಯವಿಟ್ಟು ಒಮ್ಮೆ ಇಲ್ಲಿ ಭೇಟಿಕೊಡಿ. ನಿಮ್ಮ ಮುಖದ ಮೇಲೆ ತೆಳುನಗೆಯ ಗೆರೆ ಮೂಡದಿದ್ದರೆ ಕೇಳಿ. ಇಷ್ಟವಾದರೆ ನಿಮ್ಮ ಬ್ಲಾಗ್ ಫೀಡಿನಲ್ಲಿ ಇದನ್ನು ಸೇರಿಸಿಕೊಳ್ಳಿ, ಮೆಚ್ಚುಗೆಯಾದರೆ ನಿಮ್ಮ ಇತರೆ ಗೆಳೆಯ, ಗೆಳತಿಯರಿಗೆ ಇದರ ಬಗ್ಗೆ ತಿಳಿಸಿ.
ನಗೆ ಸಾಮ್ರಾಟ್
uttama kannadeekarana..nimma blog mastaagide sir
ನೀನ್ನ ಬ್ಲಾಗ್ ನೋಡಿ..ಸಿಕ್ಕ ನಾಪತ್ತೆ ಆಗಿದ್ದ ಪ್ರಜೆ ಅನ್ಕೊಂಡೆ..ಕುಶ್ ಹುವಾ…..
ನನ್ನೊಂದಿಗೇ ಮಾತನಾಡುವ ಮತ್ತೊಂದು ಸಾಧ್ಯತೆಯಲ್ಲಿ ಸೋಮಾರಿ ಆಗ್ಬೇಡ ಗುರುವೇ…..
‘ಈಗುಳಿದಿರುವುದು ಅವಳ ಹಂಬಲವಷ್ಟೇ!’
ಈ ಸಾಲುಗಳು ಖುಷಿಕೊಟ್ಟಿತು. ಚೆನ್ನಾದ ಭಾವಾನುವಾದ. ಲೂಸಿ ಎಂಬ ಹೆಸರನ್ನೂ ಯಾಕೆ ಬದಲಾಯಿಸಬಾರದು?