
ಕುಂದಾದ್ರಿಯ ಹಾದಿಯಲ್ಲಿ...

ಮಳೆ ಮೋಹಕೆ ಮೈಯೊಡ್ಡಿ...

ಆ ಮೋಡ ಬಾನಲ್ಲಿ ತೇಲಾಡುತಾ...

ಕುಂದಾದ್ರಿಯ ಮೇಲಿಂದ ಮಾದಕ ನೋಟ

ಹಸಿರು ಹೊನ್ನು...!
ಮೊನ್ನೆ ನಾಲ್ಕು ದಿನ ಆಗುಂಬೆ, ಕುಂದಾದ್ರಿ, ಕೊಪ್ಪ, ಕುಪ್ಪಳಿ, ಚಿಬ್ಬಲುಗುಡ್ಡೆ ಸುತ್ತಾಡಿ ಬಂದೆ… ಅಲ್ಲಿನ ಕೆಲವು ಕ್ಲಿಕ್ಕುಗಳು ಈಗ ಇಲ್ಲಿವೆ.. ಎಂದಾದರೂ ಆ ಬಗ್ಗೆ ಬರೆಯುವೆ…. ಸದ್ಯಕ್ಕೆ ಚಿತ್ರ ನೋಡಿ… ಊಹಿಸಿ…!
October 4, 2009 at 2:16 pm
kuvempu mane noadilwa? photo idre haaki
October 25, 2009 at 8:15 am
ವಾಹ್!
ಅದ್ಭುತ ಹಸಿರು..
ಚಿತ್ರಗಳು ತುಂಬಾ ಚೆನ್ನಾಗಿವೆ.
ಊರು ಸೇರಿ ಈ ಕೆಲಸ ಮಾಡ್ತಿದ್ದೀರಾ? ವೆರಿಗುಡ್,
ಮಲೆ ಮಾತುಗಳು ಚಿತ್ರದ ಜತೆಗೆ ಅಕ್ಷರ ರೂಪಕ್ಕೂ ಇಳಿಯಲಿ..
November 5, 2009 at 9:30 am
Namaste,
EE photogalu adhbhuta….hmmmmmmmmmm eegle odi hogbeku allige annistide.
Dayavittu a photos nange kalisri….nanna desktopli kooriskotini swalpa dina.
sunilanik@gmail.com
Thanks for the post,
Sunil.