ಮಲೆಯ ಮಾತು
ಕಾಡಿನೆದೆಯಲ್ಲಿ ನೂರೊಂದು ಜೋಗ!
		<description><![CDATA[ಮೊಬೈಲ್ ಮೆಸೇಜ್ ಅಲರ್ಟ್ ಸದ್ದಾಯಿತು. ಬೆಳಗಿನ ಜಾವ 5 ಗಂಟೆ! “ನಿನ್ನ ದಿನವೆಲ್ಲಾ ಎಳೆಬಿಸಿಲ ಕಿರಣಗಳಂತೆ ನಳನಳಿಸುತ್ತಿರಲಿ,… ಗುಡ್ ಮಾರ್ನಿಂಗ್” ಎಂದಿದ್ದಳು. ಎಳೆಬಿಸಿಲು, ಹೊರಗೆ ಅದಾಗ ತಾನೇ ನಿಂತ ಮುಂಗಾರಿನ ಮಳೆ, ಅವಳ ಆ ಪ್ರೀತಿ,… ಎಲ್ಲಾ ಸೇರಿ ಭಾನುವಾರ ಹೇಗೂ 9 ಗಂಟೆ ವರೆಗೆ ಗಡದ್ದಾಗಿ ಮಲಗಬೇಕು ಎಂದಿದ್ದವನಿಗೆ ನಿದ್ದೆಗೊಡಲೇ ಇಲ್ಲ. ಅವಳ ನೆನಪು, ಆ ಮೆಸೇಜುಗಳು ಎಳೆಬಿಸಿಲಿನಲ್ಲಿ ಭೋರ್ಗರೆಯುವ ಭಾವನೆಗಳ ಜೋಗದ ಎದುರು ನನ್ನನ್ನು ತಂದು ನಿಲ್ಲಿಸಿದ್ದರೆ ಜಲಪಾತದ ಎದುರು ನಿದ್ದೆ ಬರುವುದಾದರೂ ಎಲ್ಲಿಂದ?
ಎದು [...]]]></description>
ವ್ಯಾಮೋಹಿಯ ಮೆಸೇಜುಗಳು…
ನನ್ನ ಇಷ್ಟದ ಲೇಖಕ ಮಿಲನ್ ಕುಂದೇರಾನ ‘unbearable lightness of being’ ಓದ್ತಾ ಆತನ, “metaphors are dangerous… a single metaphor can give birth to love” ಸಾಲು ತಲೆ ಸುತ್ತು ಬರಿಸಿಬಿಟ್ಟಿತು! ಹಾಗೇ ‘ನೀಲು’ ಸಹವಾಸ ಮಾಡಿ ಕಲಿತ ಕೆಲವು ‘ಮೋಹ’ಕ ಮಾತುಗಳೂ ಸೇರಿ ಒಟ್ಟಾರೆ ಕೆಲವು ದಿನಗಳಿಂದ ಹುಟ್ಟಿಕೊಂಡಿರುವ ಕೆಲವು ಮೆಸೇಜು, ಮೇಲ್ (!) ಸ್ಟೇಟಸ್ ಮೆಸೇಜುಗಳು ಇಲ್ಲಿವೆ.
* ಈ ಸಂಜೆಗೆ
ನಿನ್ನ ಮಾತು-ಕತೆ
ತರುವ 
ರಂಗಿಗೆ ಕಾಮನ
ಬಿಲ್ಲು ಕೂಡ ನಾಚಿ 
ನೀರಾಗುವುದು ಎಂದರೆ
ನಂಬುವೆಯಾ?
* ಮಿಂಚಿನ [...]]]></description>
ವ್ಯಾಮೋಹಿಯ ಹಾಡು-2
ಬಂಧೀಖಾನೆ
ಅವಳ ಕಣ್ಣುಗಳ
ದಟ್ಟಡವಿಯಲಿ
ದಿಕ್ಕುಗೆಟ್ಟು
ಅಲೆಯುವ
ಮರಿಜಿಂಕೆ
ನಾನು.
ಬಿಡುಗಡೆಯ
ಬಯಲ
ದಾರಿಯ
ಹುಡುಕಾಟ
ಕಣ್ಣ ಸೆರೆಯಿಂದ
ಯಾವ ಶಿಕ್ಷೆಗೆ
ದೂಡುವುದೋ
ತಿಳಿಯದಾಗಿದೆ!
 ಬೆಚ್ಚನೆ ನಿಟ್ಟುಸಿರು
ಕಾಫಿ ಡೇನ
ಆರಾಮ ಚೇರಿನಲಿ
ಕೂತಾಗಲೂ,…
ಮಿಂಚುಗಣ್ಣಿನ
ಅವಳ ಬೆಚ್ಚನೆ
ಮಾತು
‘ಕೋಲ್ಡ್ ಕಾಫಿ’ಯನ್ನೂ
ತಣಿಸುತ್ತದೆ!
ತಾಸುಗಟ್ಟಲೆ
ಕ್ರಮಿಸಿ
ಹಿತವಾದ
ಮಾಧುರ್ಯ
ಆಳಕ್ಕಿಳಿಯುತ್ತದೆ.
ಆದರೂ,
ಎದೆಯ ಚಡಪಡಿಕೆ,
ಆತಂಕ,
ಆರಿ ಹೋಗುವ
ನಿಟ್ಟುಸಿರು
ಮಾತ್ರ
ಹಬೆಯಾಡುತ್ತಲೇ ಇರುತ್ತವೆ
ಅವಳ ಕೆಣಕು ನೋಟದಂತೆ!!
ವ್ಯಾಮೋಹಿಯ ಹಾಡು
		<description><![CDATA[ಹಾಯ್, ಮೊನ್ನೆ ಒಂದು ವಾರ ಮಾಯಾನಗರಿಯಿಂದ ದೂರ, ನಮ್ಮೂರು ಮಲೆನಾಡಿನ ಸಾಗರಕ್ಕೆ ಹೋಗಿದ್ದೆ. ಅಲ್ಲಿ ಸುರಿವ ಮಳೆ, ಚಿಮ್ಮುವ ಹಸಿರ ನಡುವೆ ಕಳೆದ ದಿನಗಳಲ್ಲಿ ಬರೆದ ತೀವ್ರ ವ್ಯಾಮೋಹದ ಪದ್ಯಗಳಲ್ಲಿ ಎರಡು ಇಲ್ಲಿವೆ. ಇವನ್ನು ಬೇಕಾದರೆ ವ್ಯಾಮೋಹಿಯ ಹಾಡುಗಳು ಎನ್ನಲೂಬಹುದು.
ಪದ್ಯ 1. ತಿಂಗಳ ಕೈದಿ
ನನಗೋ
ಚಂದ್ರನೆಂದರೆ
ತಣಿಯದ ಮೋಹ.
ಅವಳೋ ಹಠಮಾರಿ,..
ಒಬ್ಬಳೇ ಬಾ
ಎಂದರೆ; 
ಬೇಕೆಂದೇ
ಬೆಳದಿಂಗಳನ್ನೂ 
ಜತೆ ಕರೆತರುತ್ತಾಳೆ!
ನಾನೀಗ…
ತಿಂಗಳಲ್ಲಿ
ಸಿಕ್ಕ ಮೊದ್ದು ಮೊಲ!!
ಪದ್ಯ 2. ಹಂಗು ಮೀರಿದ ಹಾಡು
ಕಣ್ಣೆರಡ ಮಿಂಚು
ಹೊಳೆಯಿತು
ಅಂದು,…
ಆ ಬೆಳಕಲ್ಲಿ
ನಾಕು ಸಾಲುಗಳು
ಪಲ್ಲವಿಸಿದವು,…
ಕವಿಯ 
ಎದೆ ಭಾರವಿಳಿಸಿ
ಕವಿತೆಯೊಂದು
ಹಾರಿತು ಬಾನಿಗೆ,…
ಈಗ,
ಗೂಡಿಗೇಕೆ,
ತಾಯಿ ಹಕ್ಕಿಗೂ ಇಲ್ಲ
ಹಾರಿಹೋದ ಮರಿಗಳ
ಹಂಗು!!
ಶೇಂಗಾ ರುಚಿ ಮತ್ತು ಅಭಿವೃದ್ಧಿ ಬೊಗಳೆ
ಅಂದಿಗೆ ಮನೆ ಬಿಟ್ಟು ಒಂಬತ್ತು ದಿನವಾಗಿತ್ತು. ಬೆಂಗಳೂರಿನ ಕೋರಮಂಗಲದಿಂದ ಮೇ 1ರಂದು ಆರಂಭವಾದ ನಮ್ಮ ಪಯಣ ಕಲ್ಪವೃಕ್ಷಗಳ ನಾಡು ತುಮಕೂರು, ನನ್ನೂರು ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕರಾವಳಿಯ ಮಂಗಳೂರು, ಉಡುಪಿ, ಕಾರವಾರ, ಶಿರಸಿಗಳನ್ನು ಹಾದುಕೊಂಡು ಗಡಿನಾಡು ಬೆಳಗಾವಿಗೆ ಬಂದು ಮುಟ್ಟಿತ್ತು.
ಬೆಳಗಾವಿ ಚೇತೋಹಾರಿ ಹವಾ, ಅಲ್ಲಿನ ‘ಕುಂದಾ’ದಂತೆಯೇ ಹುಮ್ಮಸ್ಸು ತುಂಬಿತ್ತು. ಆ ವರೆಗೆ ಸುಮಾರು 2000 ಕಿ.ಮೀ. ದೂರವನ್ನು ಸುತ್ತಿದ್ದರೂ ಬೆಳಗಾವಿಯ ನೆಲಕ್ಕೆ ಸಂಜೆ ಏಳರ ಹೊತ್ತಿಗೆ ಕಾಲಿಡುತ್ತಲೇ ಹಾಯ್ ಎನಿಸುವಂತಿತ್ತು. ಮಲೆನಾಡಿನ ಬಿರುಬೇಸಿಗೆಯ ಧಗೆ, ಕಾಫಿ ನಾಡಿನ [...]]]></description>
ಚುನಾವಣಾ ರಜೆ
		<description><![CDATA[ಹಲೋ ಫ್ರೆಂಡ್ಸ್…
ಬಹಳ ದಿನಗಳಿಂದ ಏನನ್ನೂ ಬರೆಯಲಾಗಿಲ್ಲ. ಅದಕ್ಕೆ ಕಾರಣ ಸೋಮಾರಿತನವಂತೂ ಖಂಡಿತಾ ಅಲ್ಲ. ಪತ್ರಕರ್ತನೆಂಬ ಭೂಮಿ ಮೇಲಿನ ವಿಚಿತ್ರ ವೃತ್ತಿಯ ನನಗೆ ಈಗ ಯಾಕೆ ಬರೆಯಲಾಗಿಲ್ಲ ಎಂಬುದಕ್ಕೆ ಈ ಅಕಾಲಿಕ ಚುನಾವಣೆಯಿಂದ ಹಿಡಿದು, ಮತದಾರನ ಹೊಣೆಗೇಡಿತನದ ವರೆಗೆ ಯಾರನ್ನು ಬೇಕಾದರೂ ದೂಷಿಸಬಹುದು. ಹಾಗೇ ರಾಜಕೀಯ ಪಕ್ಷಗಳ ದಿಗ್ಗಜರನ್ನೂ.. ಆದರೆ, ಹಾಗೆ ಮಾಡುವುದು ತರವಲ್ಲ. ಆದ್ದರಿಂದ ಚುನಾವಣೆ ನನ್ನ ಸಮಯವನ್ನೆಲ್ಲಾ ಅರೆದು ಕುಡಿಯುತ್ತಿದೆ. ಹಾಗಾಗಿ ಬರೆಯಲು ಆಗುತ್ತಿಲ್ಲ ಎಂದಷ್ಟೇ ಹೇಳುವುದು ಸರಳ ಮತ್ತು ಸುರಕ್ಷಿತ! ಈ ಚುನಾವಣೆ ಮುಗಿದು, [...]]]></description>
ನೀಲುವಿನ ಅಂತಃಕರಣ
ದೂರದ ಗುಲ್ಬರ್ಗಾದ ಯಾವುದೋ ಹಳ್ಳಿಯಲ್ಲಿ ಉರಿಬಿಸಿಲು, ನಿರ್ದಯಿ ಬದುಕಿಗೆ ಹೆಗಲುಕೊಟ್ಟ ಒಂಟಿ ಮಹಿಳೆಯೊಬ್ಬಳು ಕಸುವಾದ ತೆನೆಯನ್ನೂ ಬಿಡಲಾಗದ ನಿಸ್ತೇಜ ಹೊಲದಲ್ಲಿ ದುಡಿಯುತ್ತಿದ್ದಾಗ, ಮೃಗೀಯ ಗಂಡಸೊಬ್ಬನಿಂದ ಅಚ್ಯಾಚಾರಕ್ಕೊಳಗಾದ ಸುದ್ದಿ ಬರುತ್ತದೆ. ಇಲ್ಲಿ, ಬೆಂಗಳೂರಿನ ಗಾಂಧಿ ಬಜಾರಿನ ಕಚೇರಿಯಲ್ಲಿ ಕೂಡ ‘ಅವ್ವ’ನಂಥ ಸಂಪಾದಕರ ಎದೆಯಲ್ಲಿ ಸಣ್ಣ ಚಳುಕು ಶುರುವಾಗುತ್ತದೆ, ಚಡಪಡಿಕೆ, ಎದುರಿಗೆ ಕೂತ ಪರಮಾಪ್ತರಿಗೂ ಬೈಗುಳ, ಏರುವ ಬಿಪಿ,… ಅಂತಃಕರಣದ ತಲ್ಲಣ…….
- ಇದು ನಮ್ಮ ಮತ್ತು ನಮಗಿಂತ ಹಿಂದಿನ ಒಂದು ತಲೆಮಾರಿಗೆ ಸಂವೇದನೆಯಿಂದ ಬದುಕನ್ನು ಕಾಣುವ ಬಗೆಯನ್ನು ಕಲಿಸಿಕೊಟ್ಟ ಲಂಕೇಶ್ ಮೇಸ್ಟ್ರು ತಮ್ಮ [...]]]></description>
ಹೀಗೊಂದು ಮುಖಾಮುಖಿ!
		<description><![CDATA[ಹೀಗೆ ಸಾಗುತ್ತಾ ಸೀಗೆಮಟ್ಟಿ ದಾಟಿ ಎದುರಿನ ಬೂರುಗದ ಮರದ ಸಮೀಪಕ್ಕೆ ಬಂದಿದ್ದೆ ಅಷ್ಟೆ! ಗಿಡ-ಮರದ ನೆತ್ತಿಯಿಂದ ಕಣ್ಣುಗಳು ಅಚಾನಕ್ಕಾಗಿ ಎದುರಿನ ದಾರಿಯತ್ತ ಇಳಿದವು…. ಕ್ಷಣ ಜೀವ ಝಲ್ಲೆಂದಿತು!! ಹೌದು, ನಾನು ಕನಸಿನಲ್ಲೂ ಊಹಿಸಲಾಗದ ಸ್ಥಿತಿಯಲ್ಲಿ ನಾನಿದ್ದೆ!!
ಅವತ್ತು ಅದಾಗ ತಾನೆ ಮಳೆ ನಿಂತ ಹೊತ್ತು. ಸಂಜೆ ಐದರ ಬಿಸಿಲು ಹಸಿರ ಎಲೆಗಳ ತುದಿಯಲ್ಲಿ ಇನ್ನೇನು ನೆಲಕ್ಕೆ ಉದರಬೇಕು ಎಂಬ ತವಕದಲ್ಲಿದ್ದ ಹನಿಗಳ ಮೇಲೆ ಫಳಫಳಿಸುತ್ತಿತ್ತು. ಕಾಡಿನ ಕಾಲುದಾರಿಯಲ್ಲಿ ನಡೆಯುತ್ತಿದ್ದ ನನ್ನ ಬಟ್ಟೆಗಳೆಲ್ಲಾ ರಸ್ತೆಗೆ ಬಾಗಿದ್ದ ಲಂಟಾನದ ಗಿಡಗಳ ನೀರು [...]]]></description>
ಇದು ಹಿಂಗಾರು ಮಳೆಯ ಲೀಲೆ….!!
		<description><![CDATA[ಮೊನ್ನೆ ಇದ್ದಕ್ಕಿದ್ದಂತೆ ಮಳೆ ಬಂದಾಗ ಏಕೋ ಕಳೆದ ಕಾಲದ ದಿನಗಳು ಬಿಚ್ಚಿಕೊಳ್ಳತೊಡಗಿದವು. ಹಾಗೇ ಮನಸ್ಸು ಕೂಡ ಮಳೆಯಲ್ಲಿ ನೆನೆದು ಒದ್ದೆಯಾದಂತೆನಿಸಿತು….
ವರುಷಗಳ ಹಿಂದೆ ಸಾಗರದ ಲಾಲ್ ಬಹಾದ್ದೂರ್ ಕಾಲೇಜಿನಲ್ಲಿ ಕಲಿಯುತಿದ್ದ ದಿನಗಳಲ್ಲಿ ಕೂಡ ಹೀಗೆ ಒಂದು ಚಳಿಗಾಲದಲ್ಲಿ ಬಂದ ಅನಿರೀಕ್ಷಿತ ಮಳೆ, ಅದು ಬಿಟ್ಟುಹೋದ ಅಕಾಲಿಕ ಪ್ರೀತಿಯ ನೆನಪು ದುತ್ತೆಂದು ಎದುರಾಯಿತು. ಅವತ್ತು ಶನಿವಾರದ ತರಗತಿಗಳನ್ನು ಮುಗಿಸಿಕೊಂಡು ಆಗ ತಾನೆ ಪರಮ ಪ್ರೇಮಿ ಡಬ್ಲ್ಯೂ.ಬಿ. ಏಟ್ಸ್ ಪದ್ಯವನ್ನು ಮುಗಿಸಿಕೊಂಡು ಹಾಸ್ಟೆಲ್ಲಿನ ದಾರಿ ತುಳಿಯುತ್ತಿದ್ದೆ. ಚಳಿಗಾಲದ ಗಾಳಿಯಂತೆ, ಚಳಿಯಂತೆ, ಸೂರ್ಯನಂತೆ ಕೊನೆಗೆ [...]]]></description>
ಅನಾಮಿಕ ಚೆಲುವೆಗೆ,…
		<description><![CDATA[ಸವೆಯದ ಹಾದಿಯಲ್ಲೇ ಆಕೆಯ ಒಡನಾಟ
ಜುಳು-ಜುಳಿಸುವ ಮೋಹಕ ಝರಿಯೇ ಸಂಗಾತಿ;
ಆ ಸುಂದರಿಗೆ ಹೊಗಳಿಕೆಯೇ ಕೇಳಿಲ್ಲ!
ಪ್ರೀತಿಯ ಮಾತು ಇನ್ನೆಲ್ಲಿ?
ಹಸಿರು ಹಾವಸೆಗಟ್ಟಿದ
ಕಲ್ಲ ಹಾಸಿನ ಬದಿಯಲ್ಲಿ ಮಿನುಗುವ ಹೂ
ಕಗ್ಗತ್ತಲ ರಾತ್ರಿಯಲಿ ಮಿಂಚುವ
ಒಂಟಿ ತಾರೆ ಅವಳ ಚೆಲುವು.
ಅನಾಮಿಕಳಾಗೇ ಉಳಿದ
ಆ ಲೂಸಿಯ ಯಾನ ಮುಗಿದಿದೆ
ಸಮಾಧಿಯಲ್ಲಿ!
ಈಗುಳಿದಿರುವುದು ಅವಳ ಹಂಬಲವಷ್ಟೇ!
(wordsworth ನ ಲೂಸಿ ಪದ್ಯಗಳಲ್ಲಿ ಒಂದಾದ ’she dwelt among the untrodden ways’n ಅನುವಾದ)